ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ 4ನೇ ಮಾಸಿಕ ಸಭೆ:- ಸಕಲೇಶಪುರ:-ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳೆಗಾರ ಸಂಘದ 4ನೇ ಮಾಸಿಕ ಸಭೆಯನ್ನು ಅಧ್ಯಕ್ಷರಾದ ಎಂ. ಕೆ ದರ್ಶನ್ ಅವರ ಅಧ್ಯಕ್ಷತೆಯಲ್ಲಿ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳೆಗಾರ ಸಂಘದ ಕಚೇರಿಯಲ್ಲಿ…
ಬೆಂಗಳೂರು : ನಂದಿನಿ ಹಾಲಿನ ಪ್ರತಿ ಲೀಟರ್ ದರ 4 ರೂ. ಹೆಚ್ಚಳ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು…
ಸಕಲೇಶಪುರ : ಪಟ್ಟಣದಲ್ಲಿ ಇಂದು ಸಂಜೆ ಆಲಿ ಕಲ್ಲು ಸಹಿತ ಬಾರಿ ಮಳೆ. ಎರಡು ವಾರಗಳ ಹಿಂದೆ ಬಂದಿದ್ದ ಮಳೆ, ಇಂದು ಬಂದಿದ್ದರಿಂದ ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆಯಾದಂತಾಯಿತು. ಆಲಿ ಕಲ್ಲು ತಿನ್ನುವುದಕ್ಕೆ ಮುಗಿಬಿದ್ದ ಮಕ್ಕಳು ಹಾಗೂ ಸಾರ್ವಜನಿಕರು.
ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣವನ್ನು ಮಾರ್ಚ್ 31ರ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಉಳಿದಿದೆ. ಎಲ್ಲರಿಗೂ ಹಣ ಲಭಿಸಿಲ್ಲ ಎಂದು…
ಸಕಲೇಶಪುರ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ತಾಲ್ಲೂಕು ಎಪಿಎಂಸಿ ಮಾಜಿ ನಿರ್ದೇಶಕರಾದ ಬಾಗರಹಳ್ಳಿ ನಿಂಗಪ್ಪರವರು ಇಂದು ಬೆಳಿಗ್ಗೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾದ ಮುರಳಿ ಮೋಹನ್ ತೀವ್ರ ಸಂತಾಪ…
ಸಕಲೇಶಪುರ: ತಾಲೂಕಿನ ಹಾನಬಾಳು ಹೋಬಳಿಯ ಕಾಡುಮನೆ ಗ್ರಾಮ ವ್ಯಾಪ್ತಿಯಲ್ಲಿನ 22.03 ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಸಿರುವ ಅರಣ್ಯ ಇಲಾಖೆ ಸುಮಾರು 10 ಕೋಟಿ ರೂ. ಮೌಲ್ಯದ ಭೂಮಿ ವಶಕ್ಕೆ ಪಡೆದಿದೆ.ಕಾಡುಮನೆ ಗ್ರಾಮದ ಸರ್ವೆ ಸಂಖ್ಯೆ 76ರ ಮೂರ್ಕಣ್ಣು ಗುಡ್ಡದ ಸೆಕ್ಷನ್…
ಸಕಲೇಶಪುರ : ತಾಲ್ಲೂಕಿನ ಮಳಲಿ ಗ್ರಾಮದ ಚಿಕ್ಕಮ್ಮ ಎಂಬ ವೃದ್ದೆ ಮಹಿಳೆಯ ಮನೆಗೆ ಪ್ರದಾನ ಮಂತ್ರಿ ಸ್ಕೀಮ್ ನಲ್ಲಿ ಉಚಿತವಾಗಿ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್ ಬೋರ್ಡನ್ನು ಕಿತ್ತುಕೊಂಡು ಹೋಗಿ ವೃದ್ದೆ ಒಂಟಿ ಮಹಿಳೆಯನ್ನು ಶಾಶ್ವತವಾಗಿ ಕತ್ತಲ ಕೂಪಕ್ಕೆ ತಳ್ಳಿರುವ ಸಕಲೇಶಪುರ KEB…