ಸಕಲೇಶಪುರ :- ಬೇಲೂರಿನ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಧೀಶರ ಆದೇಶದ ಮೇರೆಗೆ ಇಂದು ಸಕಲೇಶಪುರದ ಉಪ ವಿಭಾಗಾದಿಕಾರಿಗಳ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು. ಲ್ಯಾಂಡ್ ಅಕ್ವಿಜಿಶನ್ ಕೇಸ್ ನಲ್ಲಿ ಸರ್ಕಾರಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ನಿಡುವಲ್ಲಿ ವಿಳಂಭ…
ಸಕಲೇಶಪುರ :ಬೆಂಗಳೂರು -ಮಂಗಳೂರು ಹೆದ್ದಾರಿ ಶಿರಾಡಿ ಘಾಟ್‌ನಲ್ಲಿ ಕುಸಿದಿರುವ ಗುಡ್ಡ, ಮುಗಿಲೆತ್ತರಕ್ಕೆ ಚಿಮ್ಮುವ ಧೂಳು, ಅದರ ನಡುವೆ ವಾಹನ ಚಾಲಕರ ರಸ್ತೆಯ ಹುಡುಕಾಟ, ಅಪೂರ್ಣ ಕಾಮಗಾರಿ ಎಲ್ಲ ಸಮಸ್ಯೆಯನ್ನು ಶಿರಾಡಿ ಹೊದ್ದು ಮಲಗಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿರಲಿದೆ ಎಂಬ…
ಮಹಿಳೆಯರನ್ನು ಕಂಡರೆ ಮೈಮುಟ್ಟಿ ಭಿಕ್ಷೆ ಕೇಳುವುದನ್ನು ರೂಢಿ ಮಾಡಿಕೊಂಡಿದ್ದಾನೆ. , ಇತ್ತೀಚಿನ ದಿನಗಳಲ್ಲಿ ಮೈಮೇಲೆ ಪ್ರಜ್ಞೆ ಕಳೆದುಕೊಂಡವರಂತೆ ವರ್ತಿಸುವ ಈತ ಹೆಣ್ಣುಕ್ಕಳು ಕಂಡರೆ ತನ್ನ ಪ್ಯಾಂಟನ್ನು ಕಳಚಿ ಹುಚ್ಚನಂತೆ ವರ್ತನೆ ಮಾಡಲು ಆರಂಭಿಸುತ್ತಾನೆ. ಈತನ ವರ್ತನೆ ಪಟ್ಟಣಿಗರಲ್ಲಿ ಸಾಕಷ್ಟು ಆಕ್ರೋಶ ಹುಟ್ಟುಹಾಕಿದೆ.…
ಹಾಸನ : ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯ ಚಿಕ್ಕಗೌಜ ಗ್ರಾಮದ ನಿವಾಸಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಿ.ಎಸ್.ಸುರೇಶ್ ಅವರ ಸೇವಾಜೇಷ್ಟತೆಯನ್ನು ಗುರುತಿಸಿ ರಾಜ್ಯಸರ್ಕಾರ 2023 ನೇ ಸಾಲಿನ ಚಿನ್ನದ ಪದಕ ಮತ್ತು ಪ್ರಶಸ್ತಿಗೆ ಭಾಜನಗೊಳಿಸಿದೆ. ಈ ಹಿಂದೆ ಹಾಸನ ಜಿಲ್ಲೆಯ ಬೇಲೂರು…
ಸಕಲೇಶಪುರದ: ಅಕ್ರಮವಾಗಿ ಹೇಮಾವತಿ ಧಡದಲ್ಲಿ ಶೇಖರಣೆ ಮಾಡಿಟ್ಟಿದ್ದ ಮರಳನ್ನು ಪೋಲೀಸ್ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕ್ಕೊಂಡಿದ್ದಾರೆ. ಇತ್ತೀಚಿಗೆ ಪಟ್ಟಣ ಸುತ್ತ ಮುತ್ತಲಿನ ಹೇಮಾವತಿ ನದಿ ತೀರದಲ್ಲಿ ಮರಳು ದಂಧೆ ಕೋರರು ಹಗಲಿನ ವೇಳೆ ಅಕ್ರಮವಾಗಿ ಮರಳನ್ನು ಚೀಲಗಳಲ್ಲಿ ತುಂಬಿ…
ವಿಶ್ವಾಸ .ಡಿ .ಗೌಡ ಸಕಲೇಶಪುರ 9743636831 ಯುಗ ಮತ್ತು ಆದಿ ಶಬ್ದಗಳೇ ‘ಯುಗಾದಿ’ ದಕ್ಷಿಣ ಭಾರತದಲ್ಲಿ ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಯುಗಾದಿ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ ಇದನ್ನು ಉಡುಪಿ…
ಸಕಲೇಶಪುರ : ತಾಲೂಕು ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12 ಮಂದಿ ನಿರ್ದೇಶಕರ ಬಲ ಹೊಂದಿದ್ದು ಮುಂದಿನ ಐದು ವರ್ಷದ ಅವಧಿಗೆ ನೆಡೆದ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿ ಕೊಟದ ಅಭ್ಯರ್ಥಿಗಳು ಭರ್ಜರಿ ಜಯಬೇರಿಗಳಿಸದರು . ಈ…
ಸಕಲೇಶಪುರ : ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಸದಾಶಿವ ಆಚಾರ್ ಎಂಬುವರ ಮನೆಯಲ್ಲಿ ಸುಮಾರು ಆರು ಅಡಿ ಉದ್ದದ ಗೋಧಿ ಸರ್ಪ ಕಾಣಿಸಿ ಕೊಂಡಿದ್ದು, ಮನೆಯವರು ಉರಗ ತಜ್ಞ ದಸ್ತಗಗೀರ್ ರವರಿಗೆ ದೂರವಾಣಿಯ ಮೂಲಕ ಕರೆ ಮಾಡಿದರು. ತಕ್ಷಣವೇ ಬಂದ ದಸ್ತಗೀರ್ ಹಾವನ್ನು…
ಸಕಲೇಶಪುರ : ತಾಲ್ಲೂಕಿನ ಯಡಕುಮಾರಿಯಲ್ಲಿ ಕಾಡಾನೆ ದಾಳಿಗೆ ಪ್ಲಂಬರ್ ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಒಂಟಿಸಲಗವೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ಆತನ ಒಂದು ಕಾಲು ಮುರಿದು ಗಂಭೀರವಾಗಿ ಗಾಯಗೊಂಡ…
ವಳಲಹಳ್ಳಿ ಕೂಡಿಗೆಗೆ ಪೆಟ್ರೋಲ್ ಬಂಕ್ ಅವಶ್ಯಕತೆ ಇದೆ.:- ಹಿರಿದನಹಳ್ಳಿ ಹೂವಣ್ಣ ಗೌಡ ಸಕಲೇಶಪುರ :-ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಮಾರು 14 ಹಳ್ಳಿಗಳಿದ್ದು, ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದಾರೆ. ಅಲ್ಲದೆ ಈ ಕೂಡಿಗೆಯಿಂದ ಪ್ರವಾಸಿ ತಾಣಗಳಾದ ಹೊಸಳ್ಳಿ ಗುಡ್ಡ,ಮೂಕನ ಮನೆ…