ತಲೆನೋವಿನಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ

ಮಹಿಳೆ ಬಳಿ ಕುರಿಗಳನ್ನು ಖರೀದಿಸಿ ನಕಲಿ ನೋಟು ನೀಡಿದ ಆರೋಪಿಗಳು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಡಘಟ್ಟದ ಹೇಮಾವತಿ ಎಂಬ ಮಹಿಳೆ ಕುರಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದರು. ಅಪರಿಚಿತ ಮಹಿಳೆಯಿಂದ 25 ಸಾವಿರ ರೂಪಾಯಿಗೆ ಕುರಿಗಳನ್ನು ಖರೀದಿಸಿದ್ದಾರೆ. ಆದರೆ, ಮಹಿಳೆಗೆ ಖೋಟಾ ನೋಟುಗಳನ್ನು ನೀಡಿದ್ದಾರೆ. ಮಹಿಳೆ ಬ್ಯಾಂಕ್​ ಗೆ ಹಣ ಜಮೆ…

ರಸ್ತೆಗೆ ಮಣ್ಣು ಸುರಿದು ವಾಹನ ಸವಾರರಿಗೆ ಅಡಚಣೆ

ಸಕಲೇಶಪುರ : ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಕೌಡಳ್ಳಿ ಬೈಪಾಸ್ ರಸ್ತೆಯ ಹತ್ತಿರ ರಸ್ತೆಗೆ ಮಣ್ಣು ಸುರಿದು ವಾಹನ ಸವಾರರಿಗೆ ಅಡಚಣೆ ಉಂಟಾಗಿದ್ದು ಕೂಡಲೇ ಇದಕ್ಕೆ ಸಂಬಂಧಪಟ್ಟವರು ಇದನ್ನು ತೆರವುಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಸೈಯದ್ ಇದ್ರೀಸ್ ಆಗ್ರಹಿಸಿದ್ದಾರೆ.

ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಮರಳು ಅಡ್ಡೆ ಮೇಲೆ ದಾಳಿ. ಅಕ್ರಮವಾಗಿ ಚೀಲದಲ್ಲಿ ಮರಳು ತುಂಬಿದ್ದ ಬೈಕ್ ಗಳು ವಶ

ಸಕಲೇಶಪುರ : ತಾಲೂಕಿನಲ್ಲಿ ನಿಲ್ಲದ ಮರಳು ಮಾಫಿಯಾ. ಪಟ್ಟಣದಲ್ಲಿ ಇಂದು ಬೆಳ್ಳಂ ಬೆಳಗ್ಗೇ ಬೈಪಾಸ್ ರಸ್ತೆಯಲ್ಲಿರುವ ಹೊಸ ಸೇತುವೆಯ ಕೆಳಗೆ ಹೇಮಾವತಿ ನದಿಯ ದಡದಲ್ಲಿ ಮರಳು ಕಳ್ಳರು ಅಕ್ರಮವಾಗಿ ಮರಳನ್ನು ಚೀಲದಲ್ಲಿ ತುಂಬಿಸಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್…

ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಹಿಸುಕಿ ಹತ್ಯ: ಆರೋಪಿ ಪೊಲೀಸ್ ಗುಂಡೇಟಿಗೆ ಬಲಿ

ಸಕಲೇಶಪುರ ಪಟ್ಟಣದಲ್ಲಿ ಹಿಂದಿ ಮಾತನಾಡುವ ಸುಮಾರು 30 ರಿಂದ 35 ವಯಸ್ಸಿನ ಮಾನಸಿಕ ಅಸ್ವಸ್ಥನೋರ್ವ ಸಾರ್ವಜನಿಕರೊಂದಿಗೆ ರೌಡಿಯಂತೆ ವರ್ತಿಸುವ ಮೂಲಕ ಒತ್ತಾಯದಿಂದ ಹಣ ಪಡೆಯುವುದ

ಮಹಿಳೆಯರನ್ನು ಕಂಡರೆ ಮೈಮುಟ್ಟಿ ಭಿಕ್ಷೆ ಕೇಳುವುದನ್ನು ರೂಢಿ ಮಾಡಿಕೊಂಡಿದ್ದಾನೆ. , ಇತ್ತೀಚಿನ ದಿನಗಳಲ್ಲಿ ಮೈಮೇಲೆ ಪ್ರಜ್ಞೆ ಕಳೆದುಕೊಂಡವರಂತೆ ವರ್ತಿಸುವ ಈತ ಹೆಣ್ಣುಕ್ಕಳು ಕಂಡರೆ ತನ್ನ ಪ್ಯಾಂಟನ್ನು ಕಳಚಿ ಹುಚ್ಚನಂತೆ ವರ್ತನೆ ಮಾಡಲು ಆರಂಭಿಸುತ್ತಾನೆ. ಈತನ ವರ್ತನೆ ಪಟ್ಟಣಿಗರಲ್ಲಿ ಸಾಕಷ್ಟು ಆಕ್ರೋಶ ಹುಟ್ಟುಹಾಕಿದೆ.…

error: Content is protected !!