ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಸಮೀಪ ಪುನರ್ವ ಲಾಡ್ಜ್ ಮುಂಭಾಗ ತಡರಾತ್ರಿ ವೇಗವಾಗಿ ಬಂದ ಇನೋವಾ ಕಾರ್ ಮಹಿಳೆ ಮೇಲೆ ಹರಿದು ಸ್ಥಳದಲ್ಲೆ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ. ಮಹಿಳೆ ಮೇಲೆ ಹರಿದ ಇನೋವಾ ಕಾರಿನ ದೃಶ್ಯ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ.
ಸಕಲೇಶಪುರ : ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದ ಎದುರು ಇಂದು ಮಧ್ಯಾಹ್ನ ಎರಡು ಆಟೋಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ . ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರು ಆಲೂರಿನ ಉಲ್ಲಳ್ಳಿ ಅವರು ಎಂದು ತಿಳಿದು ಬಂದಿದೆ. ಆಲೂರಿನ ಆಟೋ ಚಾಲಕ ರಾಮು ಹಾಗೂ…