ಸಿಡಿಲಿಗೆ ಎರಡು ಹಸುಗಳು ಸಾವು

ಸಕಲೇಶಪುರ : ತಾಲೂಕಿನ ಕುನಿಗನಹಳ್ಳಿ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದಾಗ, ಇದೇ ಗ್ರಾಮದ ಆನಂದ್ ಎಂಬುವರಿಗೆ ಸೇರಿದ ಎರಡು ಹಸುಗಳು ಭಾನುವಾರ ಸಿಡಿಲಿಗೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳಗೋಡು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಭುವನಾಕ್ಷ ರವರು ಆಯ್ಕೆ

ಸಕಲೇಶಪುರ: ತಾಲೂಕಿನ ಬೆಳಗೋಡು ಗ್ರಾಮ ಪಂಚಾಯಿತಿಯಲ್ಲಿ ಇಂದು ನಡೆದ  ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ  ಹೆಬ್ಬನಹಳ್ಳಿ ಭುವನಾಕ್ಷ ರವರು ಜಯಭೇರಿ ಗಳಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ತಹಸಿಲ್ದಾರ್ ಅರವಿಂದ್ ರವರು ಇದ್ದರು. ಈ ಸಂದರ್ಭದಲ್ಲಿ ದೊಡ್ಡದಿಣ್ಣೆ ಮಂಜೇಗೌಡರು,…

ಸಾಹಿತಿ ವಿಶ್ವಾಸ್. ಡಿ. ಗೌಡರ ಬಾಳೊಂದು ಚೈತ್ರಾಮಯ ಮೂರನೇ ಕೃತಿ ನಾಳೆ ಲೋಕಾರ್ಪಣೆ

ಸಾಹಿತಿ  ವಿಶ್ವಾಸ್ . ಡಿ.ಗೌಡರ ಬಾಳೊಂದು ಚೈತ್ರಾಮಯ 3ನೇ ಕೃತಿ ಲೋಕಾರ್ಪಣೆ ಶ್ರೀ ಪುಷ್ಪಗಿರಿ ಮಹಾಸಂಸ್ಥಾನ ಶ್ರೀ ಮಠ, ಹಳೇಬೀಡು ಮತ್ತು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ), ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಪುಷ್ಪಗಿರಿ ಮಹಾ ಸಂಸ್ಥಾನ…

ಸಕಲೇಶಪುರ ತಾಲ್ಲೂಕು ಗ್ಯಾರೆಂಟಿ ಯೋಜನಾ ಸಮಿತಿಯ ಕಚೇರಿಯಲ್ಲಿ ಬಾಬಾ ಸಾಹೇಬರ ಜನ್ಮದಿನೋತ್ಸವ ಕಾರ್ಯಕ್ರಮ.

ಸಕಲೇಶಪುರ:- ತಾಲ್ಲೂಕಿನ ಗ್ಯಾರೆಂಟಿ ಯೋಜನಾ ಸಮಿತಿಯ ಕಚೇರಿಯಲ್ಲಿ ಬಾಬಾ ಸಾಹೇಬರ 134ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮ ದಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಗ್ಯಾರಂಟಿ ಯೋಜನ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷರು ಆದ ಮುರಳಿ…

ಅಕ್ಕಮಹಾದೇವಿ  ಮಹಿಳಾ ವೇದಿಕೆ ವತಿಯಿಂದ  ಅಕ್ಕಮಹಾದೇವಿ ಜಯಂತಿ ಆಚರಣೆ

ಸಕಲೇಶಪುರ : ಪಟ್ಟಣದ   ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರದಂದು(12/04/2025) ಅಕ್ಕ ಮಹಾದೇವಿ ಮಹಿಳಾ ವೇದಿಕೆ ವತಿಯಿಂದ ಅಕ್ಕಮಹಾದೇವಿ  ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೋಮಲಾ ದಿನೇಶ್ ವಹಿಸಿದ್ದರು. ಮುಖ್ಯ ಅಥಿತಿಯಾಗಿ  ಆಗಮಿಸಿದ್ದ ಅರ್ಚನಾ ಜಯಂತ್  ಅಕ್ಕಮಹಾದೇವಿ ಭಾವಚಿತ್ರಕ್ಕೆ  ಪುಷ್ಪಾರ್ಚನೆ…

ಮೌಂಟೇನ್ ಫೈಟರ್ಸ್  ಇವರ ವತಿಯಿಂದ ಬೇಸಿಗೆ ಶಿಬಿರ

ಸಕಲೇಶಪುರ: ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ 24 ಸಮರಕಲೆಗಳನ್ನೋಳಗೊಂಡ ಬೇಸಿಗೆ ಶಿಬಿರವನ್ನು ಸಕಲೇಶಪುರದ ಮೌಂಟೇನ್ ಫೈಟರ್ಸ್ ಇವರ ವತಿಯಿಂದ ಇದೆ ತಿಂಗಳು ತಾರೀಖು 11/04/2025 ಶುಕ್ರವಾರದಿಂದ 21/04/2025 ತಾರೀಕಿನವರೆಗೂ ನಡೆಸುತ್ತಿದ್ದು ಆಸಕ್ತಿ ಇರುವ ಪೋಷಕರು ತಮ್ಮ ಮಕ್ಕಳ ಮುಂದಿನ ಉತ್ತಮ ಭವಿಷ್ಯದ …

ಸಕಲೇಶಪುರದ ಕೆಲವು ಕಡೆ ವಿದ್ಯುತ್ ವ್ಯತ್ಯಯ

ಸಕಲೇಶಪುರ : ತಾಲೂಕಿನಲ್ಲಿ ದಿನಾಂಕ  11.04.2025 ರ ಶುಕ್ರವಾರದಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯ ವರೆಗೆ, ಹೆತ್ತೂರು  ವಿವಿ ಕೇಂದ್ರದ ಆವರಣದಲ್ಲಿ ವಲಳಹಳ್ಳಿ ಹೊಸ ಮಾರ್ಗದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಈ ಅವಧಿಯಲ್ಲಿ ಹೆತ್ತೂರು, ಕೂಡು ರಸ್ತೆ, ಹೊಂಗಡಹಳ್ಳ…

ರೋಟರಿ ಶಾಲೆಯ  ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ

ಹಾಸನ :ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಹಾಸನ ಮತ್ತು ಪೈಜಾಮ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ  ಹಾಸನ ಜಿಲ್ಲೆಯಲ್ಲಿರುವ ಎಲ್ಲಾ ATL ಶಾಲೆಗಳಿಗೆ ವಿಶೇಷ ಕಾರ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ನಾವಿನ್ಯತೆಯುತವಾಗಿ ಲ್ಯಾಬ್ ಗಳಲ್ಲಿ ವಿದ್ಯಾರ್ಥಿಗಳು ತಯಾರಿಸುವ ನವೀನ ಮಾದರಿಗಳನ್ನು ಪ್ರದರ್ಶಿಸಲು …

ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿದ ಕಾಡಾನೆ

ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿ,  ಬಕ್ರವಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಕಾಡಾನೆಯೊಂದು ತೋಟದ ಕೆಲಸಕ್ಕೆ ತೆರಳಿದ್ಧ ಕಾರ್ಮಿಕರನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿದ ದೃಶ್ಯ  ಮೊಬೈಲ್ ನಲ್ಲಿ ಸೆರೆಯಾಗಿದೆ. ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

error: Content is protected !!