ಯುಗ ಮತ್ತು ಆದಿ ಶಬ್ದಗಳೇ ‘ಯುಗಾದಿ’

ವಿಶ್ವಾಸ .ಡಿ .ಗೌಡ      ಸಕಲೇಶಪುರ    9743636831 ಯುಗ ಮತ್ತು ಆದಿ ಶಬ್ದಗಳೇ ‘ಯುಗಾದಿ’ ದಕ್ಷಿಣ ಭಾರತದಲ್ಲಿ  ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಯುಗಾದಿ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ ಇದನ್ನು  ಉಡುಪಿ…

ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಗಿ ನಾಗಭೂಷಣ್ ಉಪಾಧ್ಯಕ್ಷರಾಗಿ ನೇತ್ರ ಸುರೇಶ್ ಅವಿರೋಧ ಆಯ್ಕೆ

ಸಕಲೇಶಪುರ : ತಾಲೂಕು ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12 ಮಂದಿ ನಿರ್ದೇಶಕರ ಬಲ ಹೊಂದಿದ್ದು ಮುಂದಿನ ಐದು ವರ್ಷದ ಅವಧಿಗೆ ನೆಡೆದ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿ ಕೊಟದ ಅಭ್ಯರ್ಥಿಗಳು ಭರ್ಜರಿ ಜಯಬೇರಿಗಳಿಸದರು . ಈ…

ಆರು ಅಡಿ  ಉದ್ದದ ಸರ್ಪ ಸೆರೆ

ಸಕಲೇಶಪುರ : ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಸದಾಶಿವ ಆಚಾರ್ ಎಂಬುವರ ಮನೆಯಲ್ಲಿ ಸುಮಾರು ಆರು ಅಡಿ  ಉದ್ದದ ಗೋಧಿ ಸರ್ಪ ಕಾಣಿಸಿ ಕೊಂಡಿದ್ದು,  ಮನೆಯವರು ಉರಗ ತಜ್ಞ ದಸ್ತಗಗೀರ್ ರವರಿಗೆ ದೂರವಾಣಿಯ ಮೂಲಕ ಕರೆ ಮಾಡಿದರು. ತಕ್ಷಣವೇ ಬಂದ ದಸ್ತಗೀರ್ ಹಾವನ್ನು…

ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

ಸಕಲೇಶಪುರ :  ತಾಲ್ಲೂಕಿನ ಯಡಕುಮಾರಿಯಲ್ಲಿ ಕಾಡಾನೆ ದಾಳಿಗೆ ಪ್ಲಂಬರ್‌ ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಒಂಟಿಸಲಗವೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ಆತನ ಒಂದು ಕಾಲು ಮುರಿದು ಗಂಭೀರವಾಗಿ ಗಾಯಗೊಂಡ…

ವಳಲಹಳ್ಳಿ ಕೂಡಿಗೆಗೆ ಪೆಟ್ರೋಲ್ ಬಂಕ್ ಅವಶ್ಯಕತೆ ಇದೆ: ಹಿರಿದನಹಳ್ಳಿ ಹೂವಣ್ಣ ಗೌಡ

ವಳಲಹಳ್ಳಿ ಕೂಡಿಗೆಗೆ  ಪೆಟ್ರೋಲ್ ಬಂಕ್ ಅವಶ್ಯಕತೆ ಇದೆ.:- ಹಿರಿದನಹಳ್ಳಿ ಹೂವಣ್ಣ ಗೌಡ ಸಕಲೇಶಪುರ :-ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಮಾರು 14 ಹಳ್ಳಿಗಳಿದ್ದು, ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದಾರೆ. ಅಲ್ಲದೆ ಈ ಕೂಡಿಗೆಯಿಂದ ಪ್ರವಾಸಿ ತಾಣಗಳಾದ ಹೊಸಳ್ಳಿ ಗುಡ್ಡ,ಮೂಕನ ಮನೆ…

ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ 4ನೇ ಮಾಸಿಕ ಸಭೆ

ವಳಲಹಳ್ಳಿ  ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ  4ನೇ ಮಾಸಿಕ ಸಭೆ:- ಸಕಲೇಶಪುರ:-ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳೆಗಾರ ಸಂಘದ 4ನೇ ಮಾಸಿಕ ಸಭೆಯನ್ನು ಅಧ್ಯಕ್ಷರಾದ ಎಂ. ಕೆ ದರ್ಶನ್ ಅವರ ಅಧ್ಯಕ್ಷತೆಯಲ್ಲಿ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳೆಗಾರ ಸಂಘದ ಕಚೇರಿಯಲ್ಲಿ…

ನಂದಿನಿ ಹಾಲಿನ ದರ ಮತ್ತೆ ಏರಿಕೆ

ಬೆಂಗಳೂರು : ನಂದಿನಿ ಹಾಲಿನ ಪ್ರತಿ ಲೀಟರ್‌ ದರ 4 ರೂ. ಹೆಚ್ಚಳ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು…

ಸಕಲೇಶಪುರದಲ್ಲಿ ಆಲಿ ಕಲ್ಲು ಸಹಿತ ಮಳೆ. ಜನಜೀವನ ಅಸ್ತವ್ಯಸ್ತ್ಯ

ಸಕಲೇಶಪುರ : ಪಟ್ಟಣದಲ್ಲಿ ಇಂದು ಸಂಜೆ ಆಲಿ ಕಲ್ಲು ಸಹಿತ ಬಾರಿ ಮಳೆ. ಎರಡು ವಾರಗಳ ಹಿಂದೆ ಬಂದಿದ್ದ ಮಳೆ, ಇಂದು ಬಂದಿದ್ದರಿಂದ ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆಯಾದಂತಾಯಿತು. ಆಲಿ ಕಲ್ಲು ತಿನ್ನುವುದಕ್ಕೆ ಮುಗಿಬಿದ್ದ ಮಕ್ಕಳು ಹಾಗೂ ಸಾರ್ವಜನಿಕರು.

ಮಾರ್ಚ್ 31ರ ಬಳಿಕ ಗೃಹಲಕ್ಷ್ಮಿ 2 ಕಂತಿನ ಹಣ ಬಿಡುಗಡೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣವನ್ನು ಮಾರ್ಚ್ 31ರ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಉಳಿದಿದೆ. ಎಲ್ಲರಿಗೂ ಹಣ ಲಭಿಸಿಲ್ಲ ಎಂದು…

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಭಾಗರಹಳ್ಳಿ ನಿಂಗಪ್ಪ ನಿಧನ. ಸಂತಾಪ ವ್ಯಕ್ತಪಡಿಸಿದ ಮುರುಳಿ ಮೋಹನ್

ಸಕಲೇಶಪುರ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ತಾಲ್ಲೂಕು ಎಪಿಎಂಸಿ ಮಾಜಿ ನಿರ್ದೇಶಕರಾದ ಬಾಗರಹಳ್ಳಿ ನಿಂಗಪ್ಪರವರು ಇಂದು ಬೆಳಿಗ್ಗೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾದ ಮುರಳಿ ಮೋಹನ್ ತೀವ್ರ ಸಂತಾಪ…

error: Content is protected !!