ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿ, ಬಕ್ರವಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಕಾಡಾನೆಯೊಂದು ತೋಟದ ಕೆಲಸಕ್ಕೆ ತೆರಳಿದ್ಧ ಕಾರ್ಮಿಕರನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಡಿಯೋ : ಡಿ . 31 2024ಇದೇ ಆನೆ(ವಿಕ್ರಾಂತ್)ಯನ್ನು ಕಾನಳ್ಳಿಯಲ್ಲಿ ಇಂದು ಅರಣ್ಯಾಧಿಕಾರಿಗಳು ಸಾಕಾನೆಗಳ ಮೂಲಕ ಸೆರೆ ಹಿಡಿಯಲು ತಯಾರಿ ನಡೆಸಿದ್ದಾರೆನೋಡಿ ಕಾಡಾನೆ ಯಿಂದ ಕೂಲಿ ಕಾರ್ಮಿಕರ ಹಾಗೂ ಸಾರ್ವಜನಿಕರನ್ನು ರಕ್ಷಣೆ ಮಾಡುವ ಹಾಗೂ ಮಾಹಿತಿ ನೀಡುವ ಕಾಯಕದಲ್ಲಿ ನಿರತರಾಗಿರುವ ಈ…
ಸಕಲೇಶಪುರ :ಮಕ್ಕಳಲ್ಲಿ ಸನಾತನ ಸಂಸೃತಿಯ ಜಾಗೃತಿ ಅತ್ಯವಶ್ಯಕ.ಮಾಜಿ ಬಲಿಜ ಸಂಘದ ಅಧ್ಯಕ್ಷರಾದ ಸತ್ಯಣ್ಣ.ಮಹಿಳಾ ಬಲಿಜ ಸಂಘದ ವತಿಯಿಂದ ಇಂದು ನಡೆದ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜ್ಯೂತಿಯನ್ನು ಬೆಳಗುವ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳಲ್ಲಿಸನಾತನ ಸಂಸೃತಿಯ ಮಹತ್ವವನ್ನು…
ಸಕಲೇಶಪುರ : ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದ ಎದುರು ಇಂದು ಮಧ್ಯಾಹ್ನ ಎರಡು ಆಟೋಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ . ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರು ಆಲೂರಿನ ಉಲ್ಲಳ್ಳಿ ಅವರು ಎಂದು ತಿಳಿದು ಬಂದಿದೆ. ಆಲೂರಿನ ಆಟೋ ಚಾಲಕ ರಾಮು ಹಾಗೂ…
ಸಕಲೇಶಪುರ: ತಾಲೂಕಿನ ಹಾನುಬಾಳು ಹೋಬಳಿ ಕೇಂದ್ರದಲ್ಲಿರುವ ಸಾರ್ವಜನಿಕ ಪಡಿತರ ವಿತರಣಾ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯತ್ತಿರುವುದೆ ಅನ್ಯಾಯ, ಈ ಅಂಗಡಿಯ ಲೈಸನ್ಸ್ ಮಾಲೀಕ ಅವರೇಕಾಡು ಗ್ರಾಮದ A.G.ಹರಿಪ್ರಸಾದ್ ಹಲವಾರು ವರ್ಷಗಳಿಂದ ಈ ನ್ಯಾಯ ಬೆಲೆ ಅಂಗಡಿ ಯನ್ನು ನಡೆಸಿ ಕೊಂಡು ಬರುತಿದ್ದು, ಈ…
ಸಕಲೇಶಪುರ : ತಾಲೂಕಿನ ಗುಲಗಳಲೆ ಗ್ರಾಮದಲ್ಲಿ ಇಂದು ಸಂಜೆ ಭೀಕರ ಅಪಘಾತ. ಚಾಲಕನ ನಿರ್ಲಕ್ಷ ಹಾಗೂ ಅತಿ ವೇಗ ಈ ಅಪಘಾತಕ್ಕೆ ಮುಖ್ಯ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಿನಿ ಲಾರಿ ಬಂದಿದ್ದ ರಭಸದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲಾಗಿದೆ.ಸ್ಥಳೀಯರು…
ಸಕಲೇಶಪುರ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಕೆ.ಎನ್. ಕೃಷ್ಣೇಗೌಡ ಅವರು ಡಾ. ವಿದ್ಯಾ ಎಚ್ ಎನ್, ಪ್ರೊಫೆಸರ್ (ನಿ), ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ಹಾಸನ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ Historical depictations…