ಸಕಲೇಶಪುರ:- ಪ್ರತಿದಿನ ಸಂಚರಿಸುವ ಇಂಟರ್ಸಿಟಿ ರೈಲು ವಿಸ್ತರಣೆಗಾಗಿ ಕರವೇ ಅಧ್ಯಕ್ಷರಿಂದ ರೈಲ್ವೆ ಸಚಿವರಿಗೆ ಮನವಿ. ಕೆಲವು ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಹಾಸನದಿಂದ ಬೆಂಗಳೂರಿಗೆ ಹೊರಟು ಸಂಜೆ 6:00 ಗಂಟೆಗೆ ಬೆಂಗಳೂರಿನಿಂದ ಹಾಸನಕ್ಕೆ ಬಂದು ನಿಲ್ಲುವ ಇಂಟರ್ ಸಿಟಿ ರೈಲನ್ನು…
ಪ್ರತಿಧ್ವನಿ ಡಿಜಿಟಲ್ ನ್ಯೂಸ್ ಜಾಹೀರಾತು ಸಕಲೇಶಪುರದ ಹೆಣ್ಣು ಮಕ್ಕಳಿಗೆ ಒಂದು ಸುವರ್ಣ ಅವಕಾಶ ಎಂಬ್ರಾಯಡರಿ ಕಲಿಯುವ ಆಸಕ್ತಿ ಇದೆಯೇ ಹೇಮ ಎಂಬ್ರಾಯಡರಿ ಆರಿವರ್ಕ್ಸ್ ಕ್ಲಾಸ್ ಬೇಸಿಕ್ ಆರಿ ಎಂಬ್ರಾಯಡರಿ ತರಬೇತಿ ನೀಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊಬೈಲ್:9513288666
ಸಕಲೇಶಪುರ: ಪಟ್ಟಣದ ಗ್ರಾಮ ದೇವತೆ ಕೊಪ್ಪಲು ಮಾರಮ್ಮ ಅವರ ಸುಗ್ಗಿ ಹಾಗೂ ಕೊಂಡೋತ್ಸವ ವಿಜೃಂಭಣೆಯಿಂದ ಅದ್ದೂರಿಯಾಗಿ ಜರುಗಿತು.ಪಟ್ಟಣದ ಮಹೇಶ್ವರಿನಗರದಲ್ಲಿರುವ ಗ್ರಾಮದ ಆದಿ ದೇವತೆ ಕೊಪ್ಪಲು ಮಾರಮ್ಮ ಅವರು ಸುಗ್ಗಿ ಜಾತ್ರೆ ಕಳೆದ 5 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಗಳ ಮೂಲಕ ಸಾವಿರಾರು…
ವೈಚಾರಿಕ ಸಂಜೆ ದಿನಪತ್ರಿಕೆ ಮತ್ತು ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ) ಸಕಲೇಶಪುರ ವತಿಯಿಂದ 28-04-2025 ನೇ ಸೋಮವಾರದಂದು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ. ಸಕಲೇಶಪುರ:- “ವೈಚಾರಿಕ” ಸಂಜೆ ದಿನಪತ್ರಿಕೆ ಮತ್ತು “ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ) “ಸಕಲೇಶಪುರ ವತಿಯಿಂದ…
ಬೆಂಗಳೂರು: ರಾಜ್ಯದ ಬಿಪಿಎಲ್ ಕಾರ್ಡ್ದಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮೇ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜೊತೆಗೆ ರಾಗಿ ಮತ್ತು ಜೋಳವನ್ನು ಕೂಡಾ ವಿತರಿಸಲು ನಿರ್ಧರಿಸಲಾಗಿದೆ.ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರಾಜ್ಯದ ಪ್ರತಿ ವ್ಯಕ್ತಿಗೂ ರಾಜ್ಯ ಸರ್ಕಾರ…
ಚುಟುಕು ಸಾಹಿತ್ಯ ಪರಿಷತ್ತು, ಸಕಲೇಶಪುರ ವತಿಯಿಂದ ಸಾಹಿತಿ ವಿಶ್ವಾಸ್. ಡಿ. ಗೌಡರ ನಾಲ್ಕನೇ ಕೃತಿ *”ಚೈತ್ರದ ಚೈತನ್ಯ”* ಲೋಕಾರ್ಪಣೆ ಸಕಲೇಶಪುರ: ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏ. 28 ರಂದು ಚುಟುಕು ಕವಿ ಕಾವ್ಯ ಕಾಜಾಣ ಮತ್ತು ರಾಜ್ಯ ಮಟ್ಟದ…
ಸಕಲೇಶಪುರ: ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏಪ್ರಿಲ್ 28ರಂದು ಚುಟುಕು ಕವಿ ಕಾವ್ಯ ಕಾಜಾಣ ಮತ್ತು ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಬಸವಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು…
ಸಕಲೇಶಪುರ: ವಿಜಯ ಕರ್ನಾಟಕ ವರದಿಗಾರರಾದ ಅರುಣ್ ರಕ್ಷಿದಿ ಅವರ ತಾಯಿ ಮೋಟಮ್ಮ(91) ಅನಾರೋಗ್ಯದಿಂದ ಶುಕ್ರವಾರ ಸಂಜೆ ಮೃತಪಟ್ಟರು. ಮೃತರಿಗೆ ಪತ್ರಕರ್ತ ಅರುಣ್ ರಕ್ಷಿದಿ ಸೇರಿದಂತೆ ಮೂವರು ಗಂಡು ಹಾಗೂ ಮೂರುಜನ ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಗಾಣದಹೊಳೆಯಲ್ಲಿ ಶನಿವಾರ ಬೆಳಗ್ಗೆ…