ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಷನ್(ರಿ)ವತಿಯಿಂದ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

ಸಕಲೇಶಪುರ ಜಾತ್ರಾ ಮಹೋತ್ಸವದಲ್ಲಿ ಭಾರಿ ಅಕ್ರಮ. ಕಲಾವಿದರಿಗೆ ಸಿಗದ ಗೌರವ. ಅಧ್ಯಕ್ಷ ರಮೇಶ್ ಆರೋಪ

ಅಪರಿಚಿತ ವಾಹನ ಪಾದಚಾರಿಗೆ ಡಿಕ್ಕಿ. ಗುರುತು ಪತ್ತೆಗೆ ಮನವಿ.

ಈ ವಿಡಿಯೋ ಚಿತ್ರೀಕರಣ ನಡೆದಿರುವುದು ಡಿ‌ . 31 2024 ಇ ಟಿ ಎಫ್ ಸಿಬ್ಬಂದಿ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ

ವಿಡಿಯೋ : ಡಿ‌ . 31 2024ಇದೇ ಆನೆ(ವಿಕ್ರಾಂತ್)ಯನ್ನು ಕಾನಳ್ಳಿಯಲ್ಲಿ ಇಂದು ಅರಣ್ಯಾಧಿಕಾರಿಗಳು ಸಾಕಾನೆಗಳ ಮೂಲಕ ಸೆರೆ ಹಿಡಿಯಲು ತಯಾರಿ ನಡೆಸಿದ್ದಾರೆನೋಡಿ ಕಾಡಾನೆ ಯಿಂದ ಕೂಲಿ ಕಾರ್ಮಿಕರ ಹಾಗೂ ಸಾರ್ವಜನಿಕರನ್ನು ರಕ್ಷಣೆ ಮಾಡುವ ಹಾಗೂ ಮಾಹಿತಿ ನೀಡುವ ಕಾಯಕದಲ್ಲಿ ನಿರತರಾಗಿರುವ ಈ…

ಸಕಲೇಶಪುರದ ಕೆಲವು ಕಡೆ ವಿದ್ಯುತ್ ವ್ಯತ್ಯಯ

ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ಜೆ.ಡಿ.ಎಸ್ ಮತ್ತು ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಭರ್ಜರಿ ಗೆಲವು

ಮಕ್ಕಳಲ್ಲಿ ಸನಾತನ ಸಂಸ್ಕೃತಿಯ ಜಾಗೃತಿ ಅತ್ಯವಶ್ಯಕ. ಮಾಜಿ ಬಲಿಜ ಸಂಘದ ಅಧ್ಯಕ್ಷರಾದ ಸತ್ಯಣ್ಣ

ಸಕಲೇಶಪುರ :ಮಕ್ಕಳಲ್ಲಿ ಸನಾತನ ಸಂಸೃತಿಯ ಜಾಗೃತಿ ಅತ್ಯವಶ್ಯಕ.ಮಾಜಿ‌ ಬಲಿಜ ಸಂಘದ ಅಧ್ಯಕ್ಷರಾದ ಸತ್ಯಣ್ಣ.ಮಹಿಳಾ ಬಲಿಜ ಸಂಘದ ವತಿಯಿಂದ ಇಂದು ನಡೆದ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜ್ಯೂತಿಯನ್ನು ಬೆಳಗುವ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳಲ್ಲಿಸನಾತನ ಸಂಸೃತಿಯ ಮಹತ್ವವನ್ನು…

ಎರಡು ಆಟೋಗಳ ನಡುವೆ ಅಪಘಾತ

ಸಕಲೇಶಪುರ : ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದ ಎದುರು ಇಂದು ಮಧ್ಯಾಹ್ನ ಎರಡು ಆಟೋಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ . ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರು ಆಲೂರಿನ ಉಲ್ಲಳ್ಳಿ ಅವರು ಎಂದು ತಿಳಿದು ಬಂದಿದೆ. ಆಲೂರಿನ ಆಟೋ ಚಾಲಕ ರಾಮು ಹಾಗೂ…

ಅನ್ಯಾಯದ ಹಾದಿಯಲ್ಲಿ ಹಾನು ಬಾಳು ನ್ಯಾಯಬೆಲೆ ಅಂಗಡಿ

ಸಕಲೇಶಪುರ: ತಾಲೂಕಿನ ಹಾನುಬಾಳು ಹೋಬಳಿ ಕೇಂದ್ರದಲ್ಲಿರುವ ಸಾರ್ವಜನಿಕ ಪಡಿತರ ವಿತರಣಾ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯತ್ತಿರುವುದೆ ಅನ್ಯಾಯ, ಈ ಅಂಗಡಿಯ ಲೈಸನ್ಸ್ ಮಾಲೀಕ ಅವರೇಕಾಡು ಗ್ರಾಮದ A.G.ಹರಿಪ್ರಸಾದ್ ಹಲವಾರು ವರ್ಷಗಳಿಂದ ಈ ನ್ಯಾಯ ಬೆಲೆ ಅಂಗಡಿ ಯನ್ನು ನಡೆಸಿ ಕೊಂಡು ಬರುತಿದ್ದು, ಈ…

ಭೀಕರ ಅಪಘಾತ ಬೈಕ್ ಸವಾರರಿಗೆ ಗಂಭೀರ ಗಾಯ

ಸಕಲೇಶಪುರ : ತಾಲೂಕಿನ ಗುಲಗಳಲೆ ಗ್ರಾಮದಲ್ಲಿ ಇಂದು ಸಂಜೆ ಭೀಕರ ಅಪಘಾತ. ಚಾಲಕನ ನಿರ್ಲಕ್ಷ ಹಾಗೂ ಅತಿ ವೇಗ ಈ ಅಪಘಾತಕ್ಕೆ ಮುಖ್ಯ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಿನಿ ಲಾರಿ ಬಂದಿದ್ದ ರಭಸದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲಾಗಿದೆ.ಸ್ಥಳೀಯರು…

error: Content is protected !!