ನಾಳೆ ದ್ವಿತೀಯ ಪಿಯುಸಿ ಫಲಿತಾಂಶ

ಶ್ರೀ ಆದಿ ನಾಗಬ್ರಹ್ಮ ಗಡಿ ಮುಗೇರ ಸೇವಾ ಟ್ರಸ್ಟ್ (ರಿ.) ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಮತ್ತು ಶ್ರೀ ಬ್ರಹ್ಮ ಮುಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವದ  37ನೇ ವರ್ಷದ ನೇಮೋತ್ಸವ

ಸಕಲೇಶಪುರ:- ತಾಲ್ಲೂಕಿನ ಹಲಸುಲಿಗೆಯ ಕಾಟಳ್ಳಿಯಲ್ಲಿ ಶ್ರೀ ಚೌಡೇಶ್ವರಿ ಮತ್ತು ಶ್ರೀ ಬ್ರಹ್ಮ ಮುಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವದ 37ನೇ ನೇಮೋತ್ಸವ ವರ್ಷದ ಕಾರ್ಯಕ್ರಮವನ್ನು 05.04.2025, 06.04.2025 ಹಾಗೂ 07.04.2025ರವರಗೆ ಮಾಡಲಾಗುತ್ತದೆ. ದಿನಾಂಕ :- 05.04.2025 ಸಂಜೆ 4-30ರಿಂದ:-ಸ್ವಸ್ತಿ ಪುಣ್ಯಾಹ ವಾಚನ…

ಮೇ 11ಮತ್ತು 12ರಂದು ತೆಂಕಲಗೂಡು ಬೃಹನ್ಮಠದಲ್ಲಿ  ವಾಗ್ಭೂಷಣ ರತ್ನ ಲಿಂ.ಶ್ರೀ ಷ ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಐದನೇ ವರ್ಷದ ಪುಣ್ಯ ಸ್ಮರಣೆ.

ಮೇ 11ಮತ್ತು 12ರಂದು ತೆಂಕಲಗೂಡು ಬೃಹನ್ಮಠದಲ್ಲಿ  ವಾಗ್ಭೂಷಣ ರತ್ನ ಲಿಂ.ಶ್ರೀ ಷ ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಐದನೇ ವರ್ಷದ ಪುಣ್ಯ ಸ್ಮರಣೆ.:- (ಏಪ್ರಿಲ್ 6  ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಶ್ರೀಗಳ ಅಧ್ಯಕ್ಷತೆಯಲ್ಲಿ  ಪ್ರಥಮ ಪೂರ್ವಭಾವಿ ಸಭೆ.) ಸಕಲೇಶಪುರ:-  ಮೇ…

ದಿನಾಂಕ: 09.04.2025ನೇ ಬುಧವಾರದಂದು ಕರಡಿಗಾಲದ ಇತಿಹಾಸ ಪ್ರಸಿದ್ಧವಾದ ಶ್ರೀ ದೇವಿರಮ್ಮ ಹಾಗೂ ಶ್ರೀ ಕನ್ನಂಬಾಡಿಯಮ್ಮ ಅವರ ಅದ್ಧೂರಿ ಸುಗ್ಗಿ ಉತ್ಸವ.

ದಿನಾಂಕ: 09.04.2025ನೇ ಬುಧವಾರದಂದು ಕರಡಿಗಾಲದ ಇತಿಹಾಸ ಪ್ರಸಿದ್ಧವಾದ ಶ್ರೀ ದೇವಿರಮ್ಮ ಹಾಗೂ ಶ್ರೀ ಕನ್ನಂಬಾಡಿಯಮ್ಮ ಅವರ  ಅದ್ಧೂರಿ ಸುಗ್ಗಿ ಉತ್ಸವ.:- ಸಕಲೇಶಪುರ:- ತಾಲೂಕಿನ  ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ  ಕರಡಿಗಾಲ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀದೇವಿರಮ್ಮ ಹಾಗೂ ಶ್ರೀ ಕನ್ನಂಬಾಡಿಯಮ್ಮ ಅವರ …

ಎರಡನೇ ಬಾರಿ ತಾಲ್ಲೂಕು ಉಪ ವಿಭಾಗಧಿಕಾರಿ ಕಛೇರಿ ಜಪ್ತಿ

ಸಕಲೇಶಪುರ :- ಬೇಲೂರಿನ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಧೀಶರ ಆದೇಶದ ಮೇರೆಗೆ ಇಂದು ಸಕಲೇಶಪುರದ ಉಪ ವಿಭಾಗಾದಿಕಾರಿಗಳ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು. ಲ್ಯಾಂಡ್ ಅಕ್ವಿಜಿಶನ್ ಕೇಸ್ ನಲ್ಲಿ ಸರ್ಕಾರಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ನಿಡುವಲ್ಲಿ ವಿಳಂಭ…

ಸಕಲೇಶಪುರ ಪಟ್ಟಣದಲ್ಲಿ ಹಿಂದಿ ಮಾತನಾಡುವ ಸುಮಾರು 30 ರಿಂದ 35 ವಯಸ್ಸಿನ ಮಾನಸಿಕ ಅಸ್ವಸ್ಥನೋರ್ವ ಸಾರ್ವಜನಿಕರೊಂದಿಗೆ ರೌಡಿಯಂತೆ ವರ್ತಿಸುವ ಮೂಲಕ ಒತ್ತಾಯದಿಂದ ಹಣ ಪಡೆಯುವುದ

ಮಹಿಳೆಯರನ್ನು ಕಂಡರೆ ಮೈಮುಟ್ಟಿ ಭಿಕ್ಷೆ ಕೇಳುವುದನ್ನು ರೂಢಿ ಮಾಡಿಕೊಂಡಿದ್ದಾನೆ. , ಇತ್ತೀಚಿನ ದಿನಗಳಲ್ಲಿ ಮೈಮೇಲೆ ಪ್ರಜ್ಞೆ ಕಳೆದುಕೊಂಡವರಂತೆ ವರ್ತಿಸುವ ಈತ ಹೆಣ್ಣುಕ್ಕಳು ಕಂಡರೆ ತನ್ನ ಪ್ಯಾಂಟನ್ನು ಕಳಚಿ ಹುಚ್ಚನಂತೆ ವರ್ತನೆ ಮಾಡಲು ಆರಂಭಿಸುತ್ತಾನೆ. ಈತನ ವರ್ತನೆ ಪಟ್ಟಣಿಗರಲ್ಲಿ ಸಾಕಷ್ಟು ಆಕ್ರೋಶ ಹುಟ್ಟುಹಾಕಿದೆ.…

ಪೊಲೀಸ್  ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ  ಮರಳು ವಶ

ಸಕಲೇಶಪುರದ: ಅಕ್ರಮವಾಗಿ ಹೇಮಾವತಿ ಧಡದಲ್ಲಿ ಶೇಖರಣೆ ಮಾಡಿಟ್ಟಿದ್ದ ಮರಳನ್ನು ಪೋಲೀಸ್ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕ್ಕೊಂಡಿದ್ದಾರೆ. ಇತ್ತೀಚಿಗೆ ಪಟ್ಟಣ ಸುತ್ತ ಮುತ್ತಲಿನ  ಹೇಮಾವತಿ ನದಿ ತೀರದಲ್ಲಿ ಮರಳು ದಂಧೆ ಕೋರರು ಹಗಲಿನ ವೇಳೆ  ಅಕ್ರಮವಾಗಿ ಮರಳನ್ನು ಚೀಲಗಳಲ್ಲಿ ತುಂಬಿ…

ಯುಗ ಮತ್ತು ಆದಿ ಶಬ್ದಗಳೇ ‘ಯುಗಾದಿ’

ವಿಶ್ವಾಸ .ಡಿ .ಗೌಡ      ಸಕಲೇಶಪುರ    9743636831 ಯುಗ ಮತ್ತು ಆದಿ ಶಬ್ದಗಳೇ ‘ಯುಗಾದಿ’ ದಕ್ಷಿಣ ಭಾರತದಲ್ಲಿ  ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಯುಗಾದಿ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ ಇದನ್ನು  ಉಡುಪಿ…

ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಗಿ ನಾಗಭೂಷಣ್ ಉಪಾಧ್ಯಕ್ಷರಾಗಿ ನೇತ್ರ ಸುರೇಶ್ ಅವಿರೋಧ ಆಯ್ಕೆ

ಸಕಲೇಶಪುರ : ತಾಲೂಕು ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12 ಮಂದಿ ನಿರ್ದೇಶಕರ ಬಲ ಹೊಂದಿದ್ದು ಮುಂದಿನ ಐದು ವರ್ಷದ ಅವಧಿಗೆ ನೆಡೆದ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿ ಕೊಟದ ಅಭ್ಯರ್ಥಿಗಳು ಭರ್ಜರಿ ಜಯಬೇರಿಗಳಿಸದರು . ಈ…

ಆರು ಅಡಿ  ಉದ್ದದ ಸರ್ಪ ಸೆರೆ

ಸಕಲೇಶಪುರ : ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಸದಾಶಿವ ಆಚಾರ್ ಎಂಬುವರ ಮನೆಯಲ್ಲಿ ಸುಮಾರು ಆರು ಅಡಿ  ಉದ್ದದ ಗೋಧಿ ಸರ್ಪ ಕಾಣಿಸಿ ಕೊಂಡಿದ್ದು,  ಮನೆಯವರು ಉರಗ ತಜ್ಞ ದಸ್ತಗಗೀರ್ ರವರಿಗೆ ದೂರವಾಣಿಯ ಮೂಲಕ ಕರೆ ಮಾಡಿದರು. ತಕ್ಷಣವೇ ಬಂದ ದಸ್ತಗೀರ್ ಹಾವನ್ನು…

error: Content is protected !!