ಇಂಟರ್ ಸಿಟಿ ರೈಲು ವಿಸ್ತರಿಸುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ  ಮನವಿ

ಸಕಲೇಶಪುರ:-  ಪ್ರತಿದಿನ ಸಂಚರಿಸುವ  ಇಂಟರ್ಸಿಟಿ  ರೈಲು  ವಿಸ್ತರಣೆಗಾಗಿ ಕರವೇ ಅಧ್ಯಕ್ಷರಿಂದ ರೈಲ್ವೆ ಸಚಿವರಿಗೆ ಮನವಿ.  ಕೆಲವು ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಹಾಸನದಿಂದ ಬೆಂಗಳೂರಿಗೆ ಹೊರಟು ಸಂಜೆ 6:00  ಗಂಟೆಗೆ ಬೆಂಗಳೂರಿನಿಂದ ಹಾಸನಕ್ಕೆ ಬಂದು ನಿಲ್ಲುವ  ಇಂಟರ್ ಸಿಟಿ ರೈಲನ್ನು…

error: Content is protected !!