
ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಯೆಕ್ಕೆಗೆ ಮಾ16ರ ಭಾನುವಾರ ಹೆತ್ತೂರು ಹಿರಿಯ ಪ್ರಾಥಮಿಕ ಪಾಠ ಶಾಲಾ ಅವರಣದಲ್ಲಿ ಚುನಾವಣೆ ನೆಡೆಯಿತ್ತು.
11 ಮಂದಿ ಸಾಲಗಾರರ ಕ್ಷೇತ್ರದ ಸ್ಥಾನಕ್ಕೆ,1ಮಂದಿ ಸಾಲಗಾರರಲ್ಲದಕ್ಷೇತ್ರಕ್ಕೆ 12 ಅಭ್ಯರ್ಥಿಗಳು ಕೂಡ ಭರ್ಜರಿ ಜಯಬೇರಿ ಬಾರಿಸಿದ್ದಾರೆ
ಸಾಲಗಾರರ ಕ್ಷೇತ್ರದಿಂದ ಗೆದ್ದವರು ಹೆಚ್.ಇ.ನಾಗಭೋಷಣ ಸಾಮಾನ್ಯ,ಹೆಚ್,ಆರ್.ಕೃಷ್ಣಪ್ರಸಾದ್, ಸಾಮಾನ್ಯ,ವೇದಮೂರ್ತಿ ಹೆಚ್.ಪಿ. ಸಾಮಾನ್ಯ,ಹೆಚ್.ಢಿ.ಪ್ರತಾಪ್ ಸಾಮಾನ್ಯ,ಹೆಚ್.ಪಿ.ಸತೀಶ್ ಸಾಮಾನ್ಯ ,ಕೆ.ಬಿ.ಮಲ್ಲೇಶ್ ಪ್ರವರ್ಗ”ಬಿ’,ದೀಪ್ತಿ ಹೆಚ್.ಎಂ ಮಹಿಳಾ ಮೀಸಲು,ಎನ್.ಆರ್.ನೇತ್ರ ಸುರೇಶ್ ಮಹಿಳಾ ಮೀಸಲು,ಹೆಚ್.ಬಿ.ರೋಹಿತ್ ಪ್ರವರ್ಗ”ಎ’, ಹೆಚ್.ಕೆ.ಕುಶಾಲರಾಜು ಪರಿಶಿಷ್ಟ ಜಾತಿ,ಅವಿರೋಧ ಆಯ್ಕೆ ಎಂ.ಕೆ.ಚಂದ್ರಕುಮಾರ್ ಪರಿಶಿಷ್ಟ ಪಂಗಡ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಹೆಚ್.ಆರ್.ಶ್ರೀ ಧರ್ ಸಾಮಾನ್ಯ ಗೆದ್ದಿದಾರೆ
ಈ ಸಂಧರ್ಬದಲ್ಲಿ ಎನ್ ಡಿ ಎ ಮೈತ್ರಿ ಕೊಟದ ಮುಖಂಡರು,ಕಾರ್ಯಕರ್ತರು ಇದ್ದರು.