
ಸಕಲೇಶಪುರ : ತಾಲ್ಲೂಕಿನ ಮಳಲಿ ಗ್ರಾಮದ ಚಿಕ್ಕಮ್ಮ ಎಂಬ ವೃದ್ದೆ ಮಹಿಳೆಯ ಮನೆಗೆ ಪ್ರದಾನ ಮಂತ್ರಿ ಸ್ಕೀಮ್ ನಲ್ಲಿ ಉಚಿತವಾಗಿ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್ ಬೋರ್ಡನ್ನು ಕಿತ್ತುಕೊಂಡು ಹೋಗಿ ವೃದ್ದೆ ಒಂಟಿ ಮಹಿಳೆಯನ್ನು ಶಾಶ್ವತವಾಗಿ ಕತ್ತಲ ಕೂಪಕ್ಕೆ ತಳ್ಳಿರುವ ಸಕಲೇಶಪುರ KEB ಅಧಿಕಾರಿಗಳ ನಡೆಗೆ ಸ್ಥಳೀಯರು ಬೇಸರು ವ್ಯಕ್ತಪಡಿಸಿದ್ದ ತಕ್ಷಣ ವಿದ್ಯುತ್ ಸಂಪರ್ಕ ಒದಗಿಸಿ ಮಹಿಳೆಯ ನೆರವಿಗೆ ಧಾವಿಸಲು ಆಗ್ರಹಿಸಿದ್ದಾರೆ.