ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್ (ರಿ)ವತಿಯಿಂದ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ.

ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್ (ರಿ)ವತಿಯಿಂದ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ.


ಸಕಲೇಶಪುರ:- ತಾಲ್ಲೂಕಿನ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್ (ರಿ)ವತಿಯಿಂದ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಇಂದು ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ಭೀಮ ಮಂದಿರದಲ್ಲಿ   ಡಾಕ್ಟರ್ ಆಲಿಯಾ ಭಾನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ  ತಾಲ್ಲೂಕಿನ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್ (ರಿ) ಅಧ್ಯಕ್ಷರಾದ  ಕಲ್ಪನಾ ಕೀರ್ತಿ, ಮಹಿಳಾ ಪೊಲೀಸ್ ಪೇದೆ    ಸುಜಾತಾ,
ಉಪಾಧ್ಯಕ್ಷರಾದ ಕಾವ್ಯ ಕೆಸಗನಹಳ್ಳಿ, ಕಾರ್ಯದರ್ಶಿ ಪ್ರಮೀಳಾ ಹೆತ್ತೂರು ಸೇರಿದಂತೆ ನಿರ್ದೇಶಕರು ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!