ಗಂಡು ಜಿಂಕೆ ಸಾವು

ಸಕಲೇಶಪುರ : ಪಟ್ಟಣದ ಚಂಪಕನಗರ ಬಡಾವಣೆಯಲ್ಲಿರುವ ಫಿಲ್ಟರ್ ಹೌಸ್ ಹತ್ತಿರ ಇಂದು ಸಂಜೆ ಸುಮಾರು ನಾಲ್ಕು ಗಂಟೆಗೆ ಶ್ವಾನಗಳಿಂದ ಕಚ್ಚಲ್ಪಟ್ಟು ಗಂಡು ಜಿಂಕೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!