ಮರಗಸಿ ಮಾಡುವಾಗ ಒಂಟಿ ಸಲಗ ದಾಳಿ ಷಣ್ಮುಖ ಸಾವು

ಸಕಲೇಶಪುರ: ತಾಲೂಕಿನ ಬಿರಹಳ್ಳಿ ಗ್ರಾಮ ಪಂಚಾಯಿತಿ ಬೈಕೆರೆ ಗ್ರಾಮದ ಅಮೃತೇಶ್ ರವರ ಮಗ ಷಣ್ಮುಖರವರು(38)  ತೋಟದಲ್ಲಿ ಮರಗಸಿ ಮಾಡುವಾಗ ಒಂಟಿ ಸಲಗ ದಾಳಿಯಿಂದ ಸಾವನ್ನಪ್ಪಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!